Bhagavad Gita is one of the holy scripture That has a solution for every problem in the world. It will give you an in-depth life lesson to lead a peaceful life. Here we have collected some great Bhagavad Gita Quotes In Kannada Language to enlighten our life.
ಒಂದು ಉಡುಗೊರೆಯನ್ನು ಹೃದಯದಿಂದ ಸರಿಯಾದ ವ್ಯಕ್ತಿಗೆ ಸರಿಯಾದ ಸಮಯದಲ್ಲಿ ಮತ್ತು ಸರಿಯಾದ ಸ್ಥಳದಲ್ಲಿ ನೀಡಿದಾಗ ಮತ್ತು ನಾವು ಪ್ರತಿಯಾಗಿ ಏನನ್ನೂ ನಿರೀಕ್ಷಿಸಿದಾಗ ಅದು ಶುದ್ಧವಾಗಿರುತ್ತದೆ
ಸ್ನೇಹಿತರೆ ಭಗವದ್ಗೀತೆ ಒಂದು ಧಾರ್ಮಿಕ ಗ್ರಂಥವಾಗಿದೆ ಆದರೆ ಇದರಲ್ಲಿ ಉಲ್ಲೇಖವಾಗಿರುವ ಪ್ರತಿ ಶಬ್ದಗಳಲ್ಲಿ ಮನುಷ್ಯನು ಉತ್ತಮಗೊಳ್ಳಲು ಬೇಕಾಗಿರುವ ಹಲವು ನೀತಿ ಪಾಠಗಳಿವೆ ಅದೇ ರೀತಿ ಮನುಷ್ಯನಿಗೆ ಯಾವುದೇ ಕಷ್ಟದ ಸಮಯದಲ್ಲಿ ಅಥವಾ ದಿಕ್ಕು ತೋಚದ ಸಮಯದಲ್ಲಿ ಭಗವದ್ಗೀತೆಯನ್ನು ಅರ್ಥೈಸಿಕೊಳ್ಳುವುದರಿಂದ ಜೀವನವನ್ನು ಸುಲಭವಾಗಿ ನಡೆಸುವ ದಾರಿಯನ್ನು ತೋರಿಸುತ್ತದೆ.
ಭಗವದ್ಗೀತೆಯನ್ನು ಪ್ರಪಂಚದಾದ್ಯಂತ ಹಲವು ಜನರಿಂದ ಒದಲ್ಪಪಟ್ಟಿದ್ದು ನಮ್ಮ ಮನಸ್ಸನ್ನು ಶುದ್ಧಿಗೊಳಿಸಲು ಬಹಳ ಸಹಾಯಕವಾಗಿದೆ. ಅದೇ ರೀತಿ ಈ ಕೆಳಗೆ ಹಲವು ಭಗದ್ಗೀತೆಯ ಉಲ್ಲೇಖಗಳನ್ನು ಚಿತ್ರಗಳ ಮೂಲಕ ಸುಲಭ ರೀತಿಯಲ್ಲಿ ಅರ್ಥೈಸುವಂತೆ ಬರೆಯಲಾಗಿದ್ದು ಈವುಗಳಿಂದ ನಿಮಗೆ ಉಪಯೋಗಲಿದೇ ಎಂದು ತಿಳಿದುಕೊಂಡಿದ್ದೇನೆ.
ಜೀವನವು ಭವಿಷ್ಯದಲ್ಲಿ ಅಥವಾ ಭೂತಕಾಲದಲ್ಲಿ ಅಲ್ಲ, ಜೀವನವು ಈ ಕ್ಷಣದಲ್ಲಿದೆ.
Bhagavad Gita Quotes In Kannada Images
Here are some of the inspirational handpicked Bhagavad Gita Quotes In Kannada Images. You can share these images with your friends and family on WhatsApp and facebook to enlighten their lives and to spread good positivity.
ಒಳ್ಳೆಯ ಕೆಲಸವು ಎಂದಿಗೂ ವ್ಯರ್ಥವಾಗುವುದಿಲ್ಲ, ಯಾವಾಗಲೂ ದೇವರಿಂದ ಪ್ರತಿಫಲಕ್ಕೆ ಒಳಪಡುತ್ತದೆ
ಒಳ್ಳೆಯ ಕೆಲಸ ಮಾಡಿದವರಿಗೆ ಎಂದು ಅಂತ್ಯದಲ್ಲಿ ನಿರಾಸೆಯಾಗದಂತೆ ಆ ದೇವರು ನೋಡಿಕೊಳ್ಳುತ್ತಾನೆ ಹಾಗೆ ಯಾವುದೇ ಅಪೇಕ್ಷೆ ಏಳದೆ ಶುದ್ಧ ರೀತಿಯಿಂದ ಒಳ್ಳೆ ಕೆಲಸ ಮಾಡಿದವರಿಗೆ ಪ್ರತಿಫಲ ಖಂಡಿತವಾಗಿಯೂ ದೊರೆಯುತ್ತದೆ
ನಿಮ್ಮ ಆಸೆಗಳೇ ನಿಮ್ಮ ದುಃಖಕ್ಕೆ ಕಾರಣ
ಆಸೆ ಅಪೇಕ್ಷೆ ಪಡಬಾರದು ಬಂದಿದನ್ನ ಸ್ವೀಕರಿಸಬೇಕು. ಅತಿಯಾದ ಆಸೆ ಅತಿಯಾದ ದುಖ್ಖವನ್ನು ತರುತ್ತದೆಯೇ ಹೊರತು ಕುಶಿಯನಲ್ಲ ಎಂದರ್ಥ
Also Read:- Swami Vivekananda Quotes In Kannada For Life
Bhagavad Gita Quotes In Kannada With Meaning
Every line on Bhagavad Gita has a deep meaning with an important message to change our life. We can make our life much better by just applying the thoughts written on Bhagavad Gita. Here I have added some of the great lines with their meaning in the Kannada language to understand better.
ಒಳ್ಳೆಯ ಕೆಲಸ ಮಾಡುವ ಯಾರೊಬ್ಬರೂ ಇಲ್ಲಿ ಅಥವಾ ಮುಂದಿನ ಜನುಮದಲ್ಲಿ ಕೆಟ್ಟ ಅಂತ್ಯಕ್ಕೆ ಬರುವುದಿಲ್ಲ
ಅರ್ಥತ್ ಉತ್ತಮ ಮತ್ತು ನಿಯತ್ತಿನಿಂದ ಕೆಲಸ ಕಾರ್ಯ ಮಾಡುವ ಜೀವಿಗೆ ಭಗವಂತ ದುಃಖದ ಅಂತ್ಯ ನೀಡಲಾರ. ಪ್ರಯಾಣ ಕಷ್ಟವಾಗಿದರು ಅಂತ್ಯ ಸಂತೋಷಕರವಾಗಿರುತ್ತದೆ ಎಂದರ್ಥವಾಗಿದೆ.
ಎಲ್ಲೆಲ್ಲೂ ನನ್ನನ್ನು ಕಾಣುವ ಮತ್ತು ನನ್ನಲ್ಲಿ ಎಲ್ಲವನ್ನೂ ಕಾಣುವವನಿಗೆ ನಾನು ಎಂದೂ ಅಗೋಚರನಲ್ಲ, ಅವನು ನನಗೆ ಅದೃಶ್ಯನೂ ಅಲ್ಲ.
ಮನಸ್ಸಿನ ಎಲ್ಲಾ ಆಸೆಗಳನ್ನು ತ್ಯಜಿಸಿ ತನ್ನಲ್ಲಿಯೇ ಸಂತೋಷವಾಗಿರುವ ಮಹಾಪುರುಷನನ್ನು ಶುದ್ಧ ಬುದ್ಧಿ ಎಂದು ಕರೆಯಲಾಗುತ್ತದೆ.
Inspirational Bhagavad Gita Life Lesson In Kannada
Some of the situations and learnings can totally change our lives to the positive side. So implementing lord Krishnas slok can lead a person to a successful and most importantly peaceful life. Here is some inspirational Bhagavad Gita Life Lesson In Kannada.
ನಿಮ್ಮನ್ನು ಜೀವನಕ್ಕೆ ಅರ್ಹರನ್ನಾಗಿ ಮಾಡಿಕೊಳ್ಳುವುದರಲ್ಲಿ ಯಶಸ್ಸು ಮತ್ತು ಸಂತೋಷ ಏಕೈಕ ಮಾರ್ಗವಾಗಿದೆ
ಓ ಅರ್ಜುನ! ಸುಖ-ದುಃಖಗಳಲ್ಲಿ ವಿಚಲಿತನಾಗದೆ ಮತ್ತು ಎರಡರಲ್ಲೂ ಸಮಚಿತ್ತನಾಗಿರುತ್ತನೋ ಅವನು ಖಂಡಿತವಾಗಿಯೂ ಮುಕ್ತಿಗೆ ಅರ್ಹನು.
Lord Krishna’s lessons are so deep and meaningful that it had changed the perspective of many human beings these are are great and meaningful quotes to understand and apply in life.
ಮನುಷ್ಯನು ಹಳೆಯ ಬಟ್ಟೆಗಳನ್ನು ತ್ಯಜಿಸಿ ಹೊಸ ಬಟ್ಟೆಗಳನ್ನು ಧರಿಸಿದಂತೆಯೇ, ಆತ್ಮವು ಹಳೆಯ ಮತ್ತು ನಿಷ್ಪ್ರಯೋಜಕ ದೇಹಗಳನ್ನು ತ್ಯಜಿಸಿ ಹೊಸ ಭೌತಿಕ ದೇಹವನ್ನು ಪಡೆಯುತ್ತದೆ.
Bhagavad Gita Thoughts In Kannada
However, you can read Bhagavad Gita in many languages it’s translated to most languages. Actually, it’s written in the Sanskrit language and it has 700 verses.
ನೀವು ಶ್ರೇಷ್ಠರಾಗಲು ಬಯಸಿದರೆ, ಉತ್ತಮವಾದ ಮತ್ತು ಧನಾತ್ಮಕವಾದ ಯೋಚನೆ ಮಾಡಿ
ಅರ್ಥತ್ ಜೀವನ ದಲ್ಲಿ ಉತ್ತಮ ರಾಗಿ ಶ್ರೇಶ್ಟತೆಯಿಂದ ಬಾಳಲು ಸದಾ ಧನಾತ್ಮಕವಾಗಿ ಯೋಚಿಸಿ ಯೋಚನೆಯಿಂದ ಹಲವು ಕಾರ್ಯ ಸಂಪೂರ್ಣಗೊಳ್ಳುತ್ತದೆ ಮತ್ತು ಹುಮಸ್ಸು ಮೂಡುತ್ತದೆ.
ಪ್ರತಿಫಲದ ಹಂಬಲವನ್ನು ಬಿಟ್ಟು, ಕಷ್ಟಪಟ್ಟು ದುಡಿಯುವವನು ಮಾತ್ರ ತನ್ನ ಜೀವನವನ್ನು ಯಶಸ್ವಿಗೊಳಿಸುತ್ತಾನೆ.
ಪ್ರತಿಯೊಬ್ಬರೂ ತಮ್ಮ ಸ್ವಂತ ಕರ್ಮದ ಗುಣಗಳನ್ನು ಅನುಸರಿಸುವ ಮೂಲಕ ಪರಿಪೂರ್ಣರಾಗಬಹುದು.
ಯಾವ ಮನುಷ್ಯನು ಕ್ರಿಯೆಯ ಫಲವನ್ನು ಬಯಸುವುದಿಲ್ಲವೋ ಅಥವಾ ಕ್ರಿಯೆಯ ಫಲಿತಾಂಶಗಳನ್ನು ದ್ವೇಷಿಸುವುದಿಲ್ಲವೋ ಅವನನ್ನು ಸನ್ಯಾಸಿ ಎಂದು ಕರೆಯಲಾಗುತ್ತದೆ.
ತ್ಯಾಗ, ದ್ಯಾನ ಮತ್ತು ತಪಸ್ಸಿನ ಕಾರ್ಯಗಳನ್ನು ಎಂದಿಗೂ ಬಿಡಬಾರದು, ಅವುಗಳನ್ನು ಯಾವಾಗಲೂ ಮಾಡಬೇಕು.
Also Read:- Best Motivation Kannada Quotes And Thoughts
Final words With Conclusion
I hope these quotes helped you to improve your life. If you liked this article Bhagavad Gita Quotes In Kannada Language share these amazing messages with your family and friends. If you have any doubts or queries comment below. Thanks for reading.
lord krishna quotes is always special and helpfully tq
Lord krishna quotes is always special and helpfull for our life THANK YOU SO MUCH
Best of luck!
Pingback: Honnavar Backwater Boating - Book Your Best Trip